ಈ banner ನಲ್ಲಿರುವ ನಮ್ಮ ಪ್ರಗತಿ ಕರಿಯರ್ ಅಕಾಡೆಮಿ 2019ನೇ ಸಾಲಿನ ಬೇಸಿಗೆ ತರಬೇತಿ ಗೆ ಬಂದಿದ್ದ CBSE ವಿದ್ಯಾರ್…
Published
ಈ banner ನಲ್ಲಿರುವ ನಮ್ಮ ಪ್ರಗತಿ ಕರಿಯರ್ ಅಕಾಡೆಮಿ 2019ನೇ ಸಾಲಿನ ಬೇಸಿಗೆ ತರಬೇತಿ ಗೆ ಬಂದಿದ್ದ CBSE ವಿದ್ಯಾರ್ಥಿಗಳು ಎಲ್ಲರೂ ಒಳ್ಳೊಳ್ಳೆ ಶಿಕ್ಷಣ ಪಡೆದುಕೊಂಡು ಇಬ್ಬರು IIT ಒಬ್ಬ NIT, ಮುಗಿಸಿ ಒಳ್ಳೆ ಸಂಸ್ಥೆ ಗಳಲ್ಲಿ ಜಾಬ್ ಮಾಡುತ್ತಾ ಒಳ್ಳೇ ಸ್ಯಾಲರಿ ತಗೊಳ್ತಾ ಇದಾರೆ, 8 ಜನ MBBS ಮಾಡುತ್ತಿದ್ದಾರೆ. ಎಲ್ಲರೂಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಎಂಬ ಆಶಯ